ಬರುತಿದೆ ರೈಲು (Baruthide Railu) | Kannada Rhyme

This is a famous Kannada rhyme which children like sing to time and again. This is about a child who likes to go on a train.

ಬರುತಿದೆ ಬರುತಿದೆ ಬರುತಿದೆ ರೈಲು ಹಳಿಗಳ ಮೇಲೆ ಚುಕು ಬುಕು ರೈಲು ಜನಗಳು ತುಂಬಿದ ಅಂದದ ರೈಲು ಹೊಗೆಯನು ಉಗುಳುತ್ತಾ ಉದ್ದದ ರೈಲು ಮಕ್ಕಳು ಮೆಚ್ಚುವ ಚೆಂದದ ರೈಲು ಮಕ್ಕಳ ಪ್ರೀತಿಯ ಚುಕು ಬುಕು ರೈಲು

(Visited 1007 times, 1 visits today)

You might be interested in

LEAVE YOUR COMMENT

Your email address will not be published. Required fields are marked *