ಬುಗುರಿ (Buguri) | Kannada Rhyme
This is a famous Kannada rhyme which children like sing to time and again. This rhyme is about a child who likes to spin a top.
ನನ್ನಯ ಬುಗುರಿ ಬಣ್ಣದ ಬುಗುರಿ ‘ಗುರು ಗುರು’ ಸದ್ದನು ಮಾಡುವ ಬುಗುರಿ ಜಾಳಿಗೆ ಸುತ್ತಿ ಕೈಯನು ಎತ್ತಿ ಬೀಸಲು ಭರದಿ ಸುತ್ತುವ ಬುಗುರಿ ಕಚಗುಳಿಯಿಕ್ಕುವ ಮೋಜಿನ ಬುಗುರಿ ಕಾಮನ ಬಿಲ್ಲನು ಭೂಮಿಗೆ ಇಳಿಸಿ ‘ಗರ ಗರ’ ಸುತ್ತುವ ಬಣ್ಣದ ಬುಗುರಿ.
(Visited 3668 times, 1 visits today)